America America| Kannada Full Movie | Ramesh Aravind | Hema Panchamukhi| Love Story Movie
Watch Ramesh Aravind,Akshay Anand &Hema Panchamukhi playing lead role from America America. Also starring H G Datthathreya, C R Simha, Shivaram, Vaishali Kasarvalli, Nagathihalli Chandrashekhar, Soori, Anitharani, Aanjaneya, Mutthuraj & Raju on Srs Media Vision Full Movie Channel..!!!
———————————————————————————–
For More info:
YouTube: http://goo.gl/iEPTNH
Twitter: https://twitter.com/srsmediavision
Google +: https://plus.google.com/+srsmediavision
Facebook: https://www.facebook.com/srsmediavision
————————————————————————————-
Film: AMERICA AMERICA
Starcast: RAMESH ARAVIND, AKSHAY ANAND, HEMA PANCHAMUKHI
Music: Mano Murthy
Director: Nagathihalli Chandrashekhar
Producer: G Nandakumar
Banner: Vishwapriya Films
Year: 1997
————————————————————————————-
Songs:
01. Baanalli Odo Megha
02 Yaava Mohana Murali Kareyithu
03. Nooru Janmaku Nooraru Janmaku
04. America America
05. Hegide Nam Desha
Singers: Rajesh, Sangeetha Katti, Ramesh Chandra, Raju Ananthaswamy,
Manjula Gururaj
Lyrics: Gopalakrishna Adiga, H S Venkatesha Murthy, Nagathihalli Chandrashekar
————————————————————————————-
VISIT OUR OTHER CHANNELS:-
SRS Media Vision | Kannada Full Movies: https://goo.gl/272EAU
SRS Media Vision Entertainment: https://goo.gl/yoFGhH
SRS Media Vision Kannada Comedy: https://goo.gl/J3ohQ2
SRS Media Vision Sandalwood Films: https://goo.gl/6x3LZR
SRS Media Vision Kannada: https://goo.gl/cEuKzf
25 years hinde hegidro have eglu edare ramesh
SIR I give one day SAME BEST movies to my sandalwood 🙏🙏🙏🙏👍👍👍👍👍 IAM UR STUDENT IN 1997 BES COLLEGE SIR…
Yavattu deshana dveshisi gello kanasa kanabedi tayi badavlgidru haraku sire uttiddru tayi tayine avalanna nave shrimantavagisabeku🙏
26:59
ಚಿತ್ರ:- ಅಮೇರಿಕಾ ಅಮೇರಿಕಾ (1997)
ಹಾಡು:- ನೂರೂ ಜನ್ಮಕೂ..
ಸಂಗೀತ:- ಮನೋಮೂರ್ತಿ
ಸಾಹಿತ್ಯ:- ನಾಗತಿಹಳ್ಳಿ ಚಂದ್ರಶೇಖರ್
ಗಾಯನ : ರಾಜೇಶ್ ಕೃಷ್ಣನ್
ನೂರೂ ಜನ್ಮಕೂ…
ನೂರಾರೂ ಜನ್ಮಕೂ
ನೂರೂ ಜನ್ಮಕೂ
ನೂರಾರೂ ಜನ್ಮಕೂ
ಒಲವಾ ಧಾರೆಯೇ
ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ ||
ನೂರೂ ಜನ್ಮಕೂ
ನೂರಾರೂ ಜನ್ಮಕೂ
ಒಲವಾ ಧಾರೆಯೇ
ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ ||
ಬಾಳೆಂದರೇ ಪ್ರಣಯಾನುಭಾವ
ಕವಿತೆ ಆತ್ಮಾನುಸಂಧಾನ………..
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ.. ಓಓಓಓಓ
ನನ್ನೆದೆಯ ಬಾಂದಳದೀ.. ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲೂ ಸಿಗದವಳೇ
ನನ್ನೊಳಗೆ ಹಾಡಾಗಿ ಹರಿದವಳೇ ||
ನೂರೂ ಜನ್ಮಕೂ
ನೂರಾರೂ ಜನ್ಮಕೂ
ನೂರೂ ಜನ್ಮಕೂ
ನೂರಾರೂ ಜನ್ಮಕೂ
ಒಲವಾ ಧಾರೆಯೇ
ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ ||
ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ..
ಬಾ ಸಂಪಿಗೆ ಸವಿಭಾವ ಲಹರೀ
ಹರಿಯೇ ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ … ಓಓಓಓಓ
ಲೋಕದಾ ಸುಖವೆಲ್ಲಾ
ನಿನಗಾಗಿ ಮುಡಿಪಿರಲಿ
ಇರುವಂಥ ನೂರು ಕಹಿ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ ||
ನೂರೂ ಜನ್ಮಕೂ
ನೂರಾರೂ ಜನ್ಮಕೂ
ನೂರೂ ಜನ್ಮಕೂ
ನೂರಾರೂ ಜನ್ಮಕೂ
ಒಲವಾ ಧಾರೆಯೇ
ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ
ನೀನೆಂದೂ ಹೂಂ ಹೂಂ ಹೂಂ ||
😊
Rames carector super fantastic i love you
ಎಂತಹ ಕಲ್ಲು ಮನಸ್ಸಿನ ಮನುಷ್ಯನ ಕಣ್ಣಲ್ಲಿ ನೀರು ಬರಿಸುವಂತ ಸಿನಿಮಾ
Sadya foreign nalli settle aagidhini after watching this movie in childhood.
THE GIRLS ARE DATEUS.UNO
Youtube: This is fine
Someone: Says ''heck''
youtube: be gone
однако я люблю таких рыбаков .
Guys In today's covid situation and increased unemployment rate in india..flying abroad n settling there permanently is the only solution to Indian youths. India is a geopolitically messed up country forever… Feels there is no solution to this brain Drain of indians
ಅದ್ಭುತ ಅನುಭವ ಹೊಂದಿರುವ ಸಿನಿಮಾ
ಈ ಸಿನೆಮಾ ನೋಡಿದ್ರೆ ಏನೋ ಒಂತರಾ ಸಂತೋಷ ಆಗತ್ತೆ, ಮನಸ್ಸು ತುಂಬಿ ಬರತ್ತೆ.
Super
First time watching///super movie
What A Wonderful Full Film Friends..
ನನ್ನ ಜೀವನದಲ್ಲಿ ಅತೀ ಹೆಚ್ಚು ಇಷ್ಟ ಪಟ್ಟ ಕನ್ನಡ ಚಿತ್ರ ಇದು. ಇದನ್ನು ನಾನು ಎರಡು ಸಾವಿರಕ್ಕಿಂತ ಹೆಚ್ಚು ಬಾರಿ ನೋಡಿದ್ದೇನೆ. ಈ ಚಿತ್ರದಲ್ಲಿ ಬರುವ ಮಿವಜಿಕ್ ನನಗೆ ತುಂಬಾ ಇಷ್ಟವಾಯಿತು.
Another watch bcoz of 😷
💯%%%%%ನಾಗತಿಹಳ್ಳಿ ಚಂದ್ರಶೇಖರ ಸರ್ ಮೂವಿ ಸೂಪರ್ ಆಗಿರುತ್ತೆ ಹಾಗೂ ನಾನು ರಮೇಶ್ ಅವರ ಪಕ್ಕ ಅಭಿಮಾನಿ ಕೂಡ. 🙏🌹💐
2021
ಒಂದೊಳ್ಳೆ ಸಿನಿಮಾ….
ಎಲ್ಲಾ ಹಾಡುಗಳು 👌👌😍❤
Ee movie kodo feel eh bere..aah music aa village environment…love emtions superbb